ತಾ. 6-11-2022, ರವಿವಾರ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ದೀಪೋತ್ಸವದ ಸಂದರ್ಭದಲ್ಲಿ ಸೇವಾ ಸಮಿತಿಯ ವತಿಯಿಂದ ನಡೆಸಲ್ಪಡುವ 43ನೇ ವರ್ಷದ ಗುರ್ಜಿಯಲ್ಲಿ ದೀಪಾರಾಧನೋತ್ಸವವು ಜರಗಲಿರುವುದು.
ಆ ಪ್ರಯುಕ್ತ ತಾವೆಲ್ಲರೂ ಶ್ರೀ ಸನ್ನಿಧಿಗೆ ಚಿತೈಸಿ ಸಮಿತಿಯ ಈ ಸೇವಾ ಕಾರ್ಯಕ್ರಮದಲ್ಲಿ ತನು -ಮನ ಪೂರ್ವಕ ಸಕ್ರಿಯ ಸಹಕಾರಗಳನ್ನಿತ್ತು ಶ್ರೀದೇವಿಯ ಪ್ರಸಾದವನ್ನು ಸ್ವೀಕರಿಸಿ ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
ಜೆ. ವಿವೇಕ್
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಶ್ರೀಕಾಳಿಕಾಂಬಾ ಸೇವಾ ಸಮಿತಿ.
ಗುರ್ಜಿ ಯನ್ನು ಅಲಂಕರಿಸುವರೇ ಬೇಕಾಗುವ ತರಕಾರಿ, ಫಲವಸ್ತುಗಳನ್ನು ನೀಡಲಿಚ್ಚಿಸುವವರು ತಾ.05.11.2022ನೇ ಶನಿವಾರಕ್ಕಿಂತ ಮುಂಚಿತವಾಗಿ ಶ್ರೀ ಕ್ಷೇತ್ರದ ಕಾರ್ಯಾಲಯಕ್ಕೆ ತಲುಪಿಸಬೇಕಾಗಿ ವಿನಂತಿ.
https://www.facebook.com/media/set/?set=a.1898286020394877&type=3