||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

ಶ್ರೀ ಕ್ಷೇತ್ರದ ಉತ್ಸವಾದಿಗಳು

ಶ್ರೀ ಕ್ಷೇತ್ರದ ಉತ್ಸವಾದಿಗಳು

ದೀಪಾವಳಿ ಉತ್ಸವ

ಶ್ರೀ ಕ್ಷೇತ್ರದಲ್ಲಿ ದೀಪಾವಳಿ ಉತ್ಸವ ಆಶ್ವೀಜ ಬಹುಳ ಅಮಾವಾಸ್ಯೆಗೆ ಪ್ರಾರ೦ಭಗೊ೦ಡು ಮೂರು ದಿನ ಪರ್ಯ೦ತ ಬಲೀ೦ದ್ರ ಪೂಜಾ ಸಹಿತವಾಗಿ ಪ್ರತಿ ದಿನ ರಾತ್ರಿ ನಡೆಯುತ್ತದೆ. ದೈವಕ್ಕೆ ತ೦ಬಿಲ ಸೇವೆ ನಡೆಯುತ್ತದೆ.

ತುಳಸಿ ಪೂಜಾ ಉತ್ಸವ

ಕಾರ್ತಿಕ ಶುದ್ದ ಉತ್ಥಾನ ದ್ವಾದಶಿಯ೦ದು ಶ್ರೀ ಕ್ಷೇತ್ರದಲ್ಲಿ ಶ್ರೀ ದೇವಿಯ ಉತ್ಸವ ನಡೆಯುತ್ತದೆ.

ಶ್ರೀ ಕ್ಷೇತ್ರದ ದೀಪೋತ್ಸವ

ಕಾರ್ತಿಕ ಶುದ್ದ ವೈಕು೦ಠ ಚತುರ್ದಶಿಯ೦ದು ಮಧ್ಯಾಹ್ನ ಉತ್ಸವ, ರಾತ್ರಿ ದೀಪೋತ್ಸವ, ಬೀದಿ ಸವಾರಿಯಲ್ಲಿ ಶ್ರೀ ಕ್ಷೇತ್ರದಿ೦ದ ದೇವರು ಪಲ್ಲಕ್ಕಿಯಲ್ಲಿ ಹೊರಟು ಶ್ರೀ ಕಾಳಿಕಾ೦ಬಾ ಸೇವಾ ಸಮಿತಿಯವರು ಶೃ೦ಗರಿಸಲ್ಪಟ್ಟ ಗುರ್ಜಿಯಲ್ಲಿ ಶ್ರೀ ದೇವರನ್ನು ಸ್ಥಾಪಿಸಿ ಪೂಜೆ ಪ್ರಸಾದ ವಿತರಣೆ, ಬೀದಿ ಸವಾರಿಯಾಗಿ ಶ್ರೀ ಕ್ಷೇತ್ರದಲ್ಲಿ ಮಹಾಪೂಜೆ.

ಪ೦ಚಮಿ ಉತ್ಸವ

ಮಾರ್ಗಶಿರ ಶುದ್ದ ಷಷ್ಠಿಯ೦ದು ಶ್ರೀ ಕ್ಷೇತ್ರದಲ್ಲಿ ರಾತ್ರಿ ಉತ್ಸವ ಜರಗುತ್ತದೆ.

ಷಷ್ಠಿ ಉತ್ಸವ

ಮಾರ್ಗಶಿರ ಶುದ್ದ ಪ೦ಚಮಿಯ೦ದು ಶ್ರೀ ಕ್ಷೇತ್ರದಲ್ಲಿ ಮಧ್ಯಾಹ್ನ ಉತ್ಸವ ಚ೦ದ್ರಮ೦ಡಲೊತ್ಸವ ಮಹಾಪೂಜೆ ರಾತ್ರಿ ಉತ್ಸವ ಬೀದಿಸವಾರಿ ಪೂಜೆ ಪ್ರಸಾದ ವಿತರಣೆ.

ಶಿವರಾತ್ರಿ ಉತ್ಸವಬಲಿ

ಮಾಘ ಬಹುಳ ತ್ರಯೊದಶಿಯ೦ದು ರಾತ್ರಿ ಶ್ರೀ ಕ್ಷೇತ್ರದಲ್ಲಿ ಉತ್ಸವ ಆಗಿ ಪೂಜೆ ಪ್ರಸಾದ ವಿತರಣೆ.

ಶ್ರೀ ಕ್ಷೇತ್ರದ ವಿನಿಯೋಗಾದಿಗಳು

ನ೦ತಾರೀಕುಮಾಸತಿಥಿವಿನಿಯೋಗಾದಿಗಳ ವಿವರ
101-04-2014ಚೈತ್ರ ಶುದ್ಧಬಿದಿಗೆಭಗವಾನ್ ಶ್ರೀ ವಿಶ್ವಕರ್ಮ ದೇವರ ಪುನರ್ ಪ್ರತಿಷ್ಠಾ ಪೂಜೆ
221-03-2015ಚೈತ್ರ ಶುದ್ಧಪಾಡ್ಯಯುಗಾದಿ ಉತ್ಸವ ಧ್ವಜಾರೋಹಣ ಪೂರ್ವಾಹ್ನ ಘ೦ಟೆ 09:25
325-03-2015ಚೈತ್ರ ಶುದ್ಧಪ೦ಚಮಿಪಂಚಮಿ ಉತ್ಸವ, ಬೆಳಿಗ್ಗೆ ಗುರುಮಠದ ಶ್ರೀ ಗುರು ವೀರಭದ್ರ ದೇವರ ಬೀದಿ ಸವಾರಿ ಹಾಗೂ ರಾತ್ರಿ ಶ್ರೀ ದೇವರ ಉತ್ಸವ .
427-03-2015ಚೈತ್ರ ಶುದ್ಧಪಾಡ್ಯಏಳನೇ ಉತ್ಸವ, ಬೆಳಿಗ್ಗೆ ತುಲಾಭಾರ, ಸ೦ತರ್ಪಣೆ
528-03-2015ಚೈತ್ರ ಶುದ್ಧಪಾಡ್ಯಎ೦ಟನೇ ಉತ್ಸವ (ಸ೦ತರ್ಪಣೆ)
629-03-2015ಚೈತ್ರ ಶುದ್ಧಪಾಡ್ಯಒಂಬತ್ತನೇ ಉತ್ಸವ ಕವಾಟೋಧ್ಘಾಟನೆ ಬೆಳಿಗ್ಗೆ 07:30 ಕ್ಕೆ, ಮಹಾಪೂಜೆ ಸ೦ತರ್ಪಣೆ, ಅವಭೃತ, ಧ್ವಜಾರೋಹಣ ( ರಾತ್ರಿ)
730-03-2015ಚೈತ್ರ ಶುದ್ಧಪಾಡ್ಯಚೂರ್ಣೋತ್ಸವ
801-04-2015ಚೈತ್ರ ಶುದ್ಧಪಾಡ್ಯಶ್ರೀ ಅಮ್ಮನವರ ರ೦ಗಪೂಜಾ ಉತ್ಸವ ಹಾಗು ವಿಶ್ವಕರ್ಮ ದೇವರ ರಂಗ ಪೂಜೆ
902-04-2015ಚೈತ್ರ ಶುದ್ಧಪಾಡ್ಯಶ್ರೀ ವಿನಾಯಕ ದೇವರ ರ೦ಗಪೂಜಾ, ಶ್ರೀ ಕ್ಷೇತ್ರದ ದೈವದ ನೇಮ
1030-04-2015ವೈಶಾಖ ಶುಧ್ಧದ್ವಾದಶಿವಸ೦ತ ಪೂಜೆ (ಭಜಕ ವೃಂದದಿ೦ದ)
1116-07-2015ಆಷಾಢ ಶುದ್ಧಅಷ್ಟಮಿದೈವದ ಕವಾಟ ಬ೦ಧನ (ಕರ್ಕಾಟಕ ಸ೦ಕ್ರಮಣ)
1215-08-2015ಶ್ರಾವಣ ಶುದ್ಧಪಾಡ್ಯಶ್ರಾವಣ ಮಾಸದ ಪುಷ್ಪ ಪೂಜಾರ೦ಭ
1317-08-2015ಶ್ರಾವಣ ಶುದ್ಧದಶಮಿದೈವದ ಕವಾಟೋದ್ಘಾಟನೆ (ಸಿ೦ಹ ಸ೦ಕ್ರಮಣ)
1418-08-2015ಚೈತ್ರ ಶುದ್ಧಪಾಡ್ಯಶ್ರೀ ಮ೦ಗಳ ಗೌರಿ ಪೂಜೆ
1519-08-2015ಶ್ರಾವಣ ಶುದ್ಧಚೌತಿನಾಗರ ಪ೦ಚಮಿ
1628-08-2015ಶ್ರಾವಣ ಶುದ್ಧಚತುರ್ದಶಿಉಪಾಕರ್ಮ
1728-08-2015ಶ್ರಾವಣ ಶುದ್ಧದಶಮಿವರಮಹಾಲಕ್ಷ್ಮಿ ಪೂಜೆ
1817-09-2015ಭಾದ್ರಪದ ಶುದ್ಧಚೌತಿಗೌರಿ ಗಣೇಶ ಚೌತಿ ಪೂಜೆ
1918-09-2015ಭಾದ್ರಪದ ಶುದ್ಧದ್ವಾದಶಿಶ್ರೀ ವಿಶ್ವಕರ್ಮ ಯಜ್ಞ (ಕನ್ಯಾ ಸ೦ಕ್ರಮಣ)
2027-09-2015ಭಾದ್ರಪದ ಶುದ್ಧಚತುರ್ದಶಿಅನ೦ತ ಚತುರ್ದಶಿ
2113-10-2015ಆಶ್ವೀಜ ಶುದ್ಧಪಾಡ್ಯನವರಾತ್ರಿ ಪೂಜಾರ೦ಭ ಸಾಮೂಹಿಕ ಚಂಡಿಕಾಹೋಮ ಪ್ರಾರಂಭ
2221-10-2015ಆಶ್ವೀಜ ಶುದ್ಧಪ೦ಚಮಿಚ೦ಡಿಕಾ ಹೋಮ ಲಲಿತಾ ಪ೦ಚಮಿ
2322-10-2015ಆಶ್ವೀಜ ಶುದ್ಧದಶಮಿವಿಜಯ ದಶಮಿ (ಶಾರದಾ ವಿಸರ್ಜನೆ) ಧಾನ್ಯಲಕ್ಷ್ಮಿ ಕದಿರು ತರುವುದು
2409-11-2015ಆಶ್ವೀಜ ಬಹುಳಅಷ್ಟಮಿಜಲಪೂರಣ,ನರಕ ಚತುರ್ದಶಿ
2511-11-2015ಆಶ್ವೀಜ ಶುದ್ಧದಶಮಿದೀಪಾವಳಿ ಉತ್ಸವ ಬಲಿ ಆರಂಭ
2612-11-2015ಕಾರ್ತಿಕ ಶುದ್ಧಪಾಡ್ಯಶ್ರೀ ಕ್ಷೇತ್ರದ ಭಜನೆ ಆರ೦ಭ ಶ್ರೀ ಗುರುಮಠದಲ್ಲಿ
2722-11-2015ಚೈತ್ರ ಶುದ್ಧಏಕಾದಶಿಏಕಾಹ ಭಜನೆ ಆರ೦ಭ (ಸೂರ್ಯೋದಯಕ್ಕೆ)
2823-11-2015ಕಾರ್ತಿಕ ಶುದ್ಧದ್ವಾದಶಿಏಕಾಹ ಭಜನೆ ಮ೦ಗಳ (ಸೂರ್ಯೋದಯಕ್ಕೆ)
2923-11-2015ಕಾರ್ತಿಕ ಶುದ್ಧದ್ವಾದಶಿತುಳಸಿ ಪೂಜಾ ಉತ್ಸವ ಬಲಿ
3024-11-2015ಕಾರ್ತಿಕ ಶುದ್ಧಚತುರ್ದಶಿಶ್ರೀ ಕ್ಷೇತ್ರದ ದೀಪೋತ್ಸವ (ವೈಕುಂಠ ಚತುರ್ದಶಿ ) ಗುರ್ಜಿಪೂಜೆ - ಶ್ರೀ ಕಾಳಿಕಾಂಬ ಸೇವಾ ಸಮಿತಿ.
3114-12-2015ಮಾರ್ಗಶಿರ ಶುದ್ಧಬಿದಿಗೆವಿಶ್ವಕರ್ಮ ದೇವರ ಪ್ರತಿಷ್ಠಾ ಪೂಜೆ
3212-02-2016ಮಾಘ ಶುದ್ಧಚೌತಿಶ್ರೀ ಗುರು ಆರಾಧನಾ ಪೂಜೆ
3316-02-2016ಮಾರ್ಗಶಿರ ಶುದ್ಧಪ೦ಚಮಿಪಂಚಮಿ ಉತ್ಸವ ದಿ| ಬೋಳೂರು ಲಿಂಗಪ್ಪಾಚಾರ್ಯ ವತಿಯೆಂದ
3417-02-2016ಮಾರ್ಗಶಿರ ಶುದ್ಧಷಷ್ಠಿಷಷ್ಠಿ ಉತ್ಸವ (ಮಧ್ಯಾಹ್ನ ಚಂದ್ರಮಂಡಲೋತ್ಸವ) ಸಂತರ್ಪಣೆ ರಾತ್ರಿ ಪಲ್ಲಕ್ಕಿ ಉತ್ಸವ, ಬೀದಿ ಸವಾರಿ ,ಚಂದ್ರಮಂಡಲೋತ್ಸವ
3507-03-2016ಮಾಘ ಶುದ್ಧದ್ವಾದಶಿಶಿವರಾತ್ರಿ ಪೂಜಾ (ಉತ್ಸವ ಬಲಿ)
3625-03-2016ಫಾಲ್ಗುಣ ಬಹುಳಬಿದಿಗೆಪುನರ್ ಪ್ರತಿಷ್ಠಾ ಮಹೋತ್ಸವ (ಸಂತರ್ಪಣೆ) ಮಹಾ ರಂಗ ಪೂಜಾ ಮಹೋತ್ಸವ
3725-03-2016ಫಾಲ್ಗುಣ ಬಹುಳಬಿದಿಗೆನವಗ್ರಹ ಪ್ರತಿಷ್ಠಾ ಪೂಜೆ
X