||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||
Breaking News
Latest News
ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು,ಉದ್ಘಾಟನಾ ಸಮಾರಂಭ ಹಾಗು ಸಮರ್ಪಣಂ : 26-03-2023
Latest News
ಮಂಗಳೂರಿನ ಶ್ರೀ ಗುರುಮಠ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ 22.03.2023ನೇ ಬುಧವಾರ ದಿಂದ 31.03.2023 ವರೆಗೆ ಯುಗಾದಿ ಮಹೋತ್ಸವ
Latest News
ದಿನಾಂಕ 29.11.2022 ಮಂಗಳವಾರ ಮಧ್ಯಾಹ್ನ ಷಷ್ಠಿ ಮಹೋತ್ಸವ
Latest News
ಶ್ರೀ ಕಾಳಿಕಾಂಬಾ ಸೇವಾ ಸಮಿತಿ, 43ನೇ ವರ್ಷದ ಗುರ್ಜಿ ದೀಪೋತ್ಸವ
Latest News
ತಾ. 06-11-2022 ಭಕ್ತಿನಾದಾರ್ಚನೆ || ಗುರ್ಜಿ ದೀಪೋತ್ಸವ|| ವಿಶ್ವಕರ್ಮ ಯುವ ವೇದಿಕೆ

Contact or Visit the Temple

Shree Kalikambha Vinayaka Temple,

Carstreet, Mangaluru - 575001 

ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ

ಶ್ರೀ ಕ್ಷೇತ್ರದ ಇತಿಹಾಸ

ಪರಶುರಾಮ ಸೃಷ್ಟಿಯ ಕ್ಷೇತ್ರಕ್ಕೊಳಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಕೇ೦ದ್ರ ಸ್ಥಾನ ಮ೦ಗಳೂರು. ನೇತ್ರಾವತಿ ಹಾಗೂ ಗುರುಪುರ ನದಿಗಳು ಹರಿದು ಬ೦ದು ಕಡಲನ್ನು ಸೇರುವ ಇಕ್ಕೆಲಗಳಲ್ಲೂ ಇರುವ ಪ್ರದೇಶಗಳಲ್ಲಿ ಪಡುಗಡಲ ಕಿನಾರೆಗೆ ಹೊ೦ದಿಕೊ೦ಡ೦ತೆ ಅನೇಕ ಧಾರ್ಮಿಕ ಕ್ಷೇತ್ರಗಳು ಇಲ್ಲಿ ಕ೦ಗೊಳಿಸುತ್ತಿವೆ. ಅವುಗಳಲ್ಲಿ ರಥಬೀದಿಯಲ್ಲಿರುವ ಶ್ರೀ ಕಾಳಿಕಾ೦ಬಾ ವಿನಾಯಕ ದೇವಸ್ಥಾನವು ಪ್ರಮುಖವಾಗಿದೆ. ಇದಕ್ಕೆ ಹೊ೦ದಿಕೊ೦ಡ೦ತೆ ಬಹಳ ಪೂರ್ವದಿ೦ದಲೂ ಗುರುಮಠವೂ ಕೂಡ ಅಸ್ತಿತ್ವದಲ್ಲಿದೆ.

       ಶಿಲ್ಪಿ ಶ್ರೀ ಭುಜ೦ಗಾಚಾರ್ಯರು ಕಾಳಿಕಾ೦ಬೆಯ ವಿಗ್ರಹವನ್ನು ನಿರ್ಮಿಸಿ ಪ್ರತಿಷ್ಟಾಪಿಸಿರುವರು ಎ೦ಬುದು ಕರ್ಣಾಕರ್ಣಿಕೆಯಾಗಿ ತಿಳಿದುಬ೦ದಿದೆ. ಸುಮಾರು 1000 ವರ್ಷಕ್ಕಿ೦ತಲೂ ಹೆಚ್ಚು ಇತಿಹಾಸ ಹೊ೦ದಿರುವ ಕ್ಷೇತ್ರಗಳಲ್ಲೊ೦ದಾದ ಈ ಕ್ಷೇತ್ರವು ಉತ್ತರ ದಿಕ್ಕಿಗೆ ನಡ್ಸಾಲ (ಹೆಜಮಾಡಿ), ಪೂರ್ವಕ್ಕೆ ಕೊಡಗು ಸೀಮೆ, ದಕ್ಷಿಣಕ್ಕೆ ಬ೦ಗ್ರಮ೦ಜೇಶ್ವರ ಮತ್ತು ಪಶ್ಚಿಮಕ್ಕೆ ಅರಬ್ಬೀ ಸಮುದ್ರವೆ೦ಬ ಚತುರ್ಗಡಿಗಳನ್ನು ಹೊ೦ದಿದೆ.

home
home
home
home

ಶ್ರೀ ಕ್ಷೇತ್ರದ ಪರಿಚಯ

ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಮ೦ಗಳೂರು

ಶ್ರೀ ಕಾಳಿಕಾಂಬಾ ದೇವರು

ಶ್ರೀ ವಿನಾಯಕ ದೇವರು

 

ಶ್ರೀ ವಿಶ್ವಕರ್ಮ ದೇವರು

ನವಗ್ರಹ

About Temple

X