||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

ಆಡಳಿತ ಮ೦ಡಳಿ

ಶ್ರೀ ಕ್ಷೇತ್ರದ ಉತ್ಸವಾದಿಗಳು, ಇತರ ವಿನಿಯೋಗಾದಿಗಳು, ಪೂಜೆಗಳು, ನಿರ್ವಹಣೆ, ಎಂಟುಪೇಟೆ ಹತ್ತು ಸಮಸ್ತರನ್ನು ಒಟ್ಟು ಸೇರಿಸಿಕೊಂಡು ಶ್ರೀ ಕ್ಷೇತ್ರವನ್ನು ಮುನ್ನಡೆಸುವ ಜವಾಬ್ದಾರಿ ಆಡಳಿತ ಮಂಡಳಿಯದ್ದಾಗಿರುತ್ತದೆ. ಶ್ರೀ ಕ್ಷೇತ್ರದಲ್ಲಿ ಪ್ರತಿ ವರ್ಷಕ್ಕೊಮ್ಮೆ ಮಹಾಸಭೆಯು ನಡೆಯುತಿದ್ದು ಇದರಲ್ಲಿ ವರದಿ ಲೆಕ್ಕ ಪತ್ರ ತಿದ್ದು ಪಡಿಗಳು ,ಕಾರ್ಯಯೋಜನೆಗಳು ನಡೆಯುತ್ತದೆ. ಆಡಳಿತ ಮಂಡಳಿಯ ಆಯ್ಕೆಯು ಸೂಚನೆ ಅನುಮೊದನೆಗಳಿಂದ ಈ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.ಮೂರು ಜನ ಮೊಕ್ತೇಸರರು ಮತ್ತು ಎಂಟು ಜನ ಆಡಳಿತ ಮಂಡಳಿ ಸದಸ್ಯರನ್ನೊಳಗೊಂಡ ಸಮಿತಿಯು ರಚನೆಯಾಗುತ್ತದೆ.

 

ಪ್ರಸ್ತುತ ಇರುವ ಆಡಳಿತ ಮಂಡಳಿಯ ಆಯ್ಕೆಯು ತಾ 10/11/2013 ರಂದು ಆಗಿರುತ್ತದೆ.

ಕೆ. ಕೇಶವ ಆಚಾರ್ಯ

1ನೇ ಆಡಳಿತ ಮೊಕ್ತೇಸರ

ಸುಂದರ ಆಚಾರ್ಯ ಬೆಳುವಾಯಿ

2ನೇ ಆಡಳಿತ ಮೊಕ್ತೇಸರ

ಏ. ಲೋಕೇಶ್ ಆಚಾರ್ಯ ಬಿಜೈ

3ನೇ ಆಡಳಿತ ಮೊಕ್ತೇಸರ

ಟಿ. ಜಯಕರ ಆಚಾರ್ಯ

1 ಸದಸ್ಯ

ಕೆ. ಕೆ. ವಿಠಲ ಆಚಾರ್ಯ

2 ಸದಸ್ಯ

ಹರೀಶ್ ಬೋಳೂರ್

3 ಸದಸ್ಯ

ದಾಮೋದರ ಆಚಾರ್ಯ ಕಲ್ಪನೆ

4 ಸದಸ್ಯ

ಹರೀಶ್ ಆಚಾರ್ಯ ಹರೇಕಳ

5 ಸದಸ್ಯ

ಎನ್. ಎಲ್. ಬಾಬು ಆಚಾರ್ಯ, ಮಡಿಕೇರಿ

6 ಸದಸ್ಯ

ವಿ. ಪುರುಷೋತ್ತಮ ಆಚಾರ್ಯ ಪುತ್ತೂರು

7 ಸದಸ್ಯ

ಬಿ. ಕೆ. ಧನಂಜಯ ಆಚಾರ್ಯ , ಏನೇಕಲ್

8 ಸದಸ್ಯ

ಉಮೇಶ್ ಆಚಾರ್ಯ ಬೆಳ್ತಂಗಡಿ

9 ಸದಸ್ಯ

ಭಾಸ್ಕರ ಆಚಾರ್ಯ ಮುಲ್ಕಿ

10 ಸದಸ್ಯ

ಟಿ. ದಿವಾಕರ ಆಚಾರ್ಯ

11 ಸದಸ್ಯ

80 ವರ್ಷಗಳಿಂದ ಆಡಳಿತ ನಡೆಸಿರುವ ಮೊಕ್ತೇಸರರು

ಕ್ರಮ.ಸ೦ಹೆಸರುವರ್ಷ
1ಶ್ರೀ ಬೋಳೂರು ಚಂದ್ರಯ್ಯ ಆಚಾರ್ಯ1920 - 1928
2ಶ್ರೀ ಬೋಳೂರು ದಾಸಪ್ಪ ಆಚಾರ್ಯ1928 - 1954
3ಶ್ರೀ ಹೆಜಮಾಡಿ ಜನಾರ್ಧನ ಆಚಾರ್ಯ1954 - 1959
4ಶ್ರೀ ಪಾಲ್ಕೆ ಬಾಬುರಾಯ ಆಚಾರ್ಯ1959 - 1963
5ಶ್ರೀ ಬಿಜೈ ಗೋಪಾಲ ಆಚಾರ್ಯ1963 - 1964
6ಶ್ರೀ ಅಡ್ಯಾರ್ ರಮೇಶ ಆಚಾರ್ಯ1964 - 1965
7ಶ್ರೀ ಬಾಳ ದಾಮೊದರ ಆಚಾರ್ಯ1965 - 1977
8ಶ್ರೀ ಪಂಜಿಕಲ್ ಶ್ಯಾಮರಾಯ ಆಚಾರ್ಯ1977 - 1982
9ಶ್ರೀ ಬಯಾರು ಸೀತಾರಾಮ ಆಚಾರ್ಯ1982 - 1987
10ಶ್ರೀ ಪಾಲ್ಕೆ ಸದಾಶಿವ ಆಚಾರ್ಯ1987 - 1994
11ಶ್ರೀ ಪದವು ಶಿವರಾಮ ಆಚಾರ್ಯ1994 - 2002
12ಶ್ರೀ ಪಾಲ್ಕೆ ಯೋಗಿeಶ್ ಆಚಾರ್ಯ2002 - 2004
13ಶ್ರೀ ಬೋಳೂರು ರಾಘವೇಂದ್ರ ಆಚಾರ್ಯ2004 - 2007
14ಶ್ರೀ ಕೂಟತ್ತಜೆ ಕೇಶವ ಆಚಾರ್ಯ2007 - 2012
15ಶ್ರೀ ಕೂಟತ್ತಜೆ ಕೇಶವ ಆಚಾರ್ಯ2012 - 2013
16ಶ್ರೀ ಕೆ. ಲೋಕೇಶ್ ಆಚಾರ್ಯ2013 -
17ಶ್ರೀ ನಾಗರಾಜ ಆಚಾರ್ಯ -
18ಶ್ರೀ ಕೂಟತ್ತಜೆ ಕೇಶವ ಆಚಾರ್ಯ -
X