||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

ಶ್ರೀ ಕ್ಷೇತ್ರದ ವಿನಿಯೋಗಾದಿಗಳು

ಶ್ರೀ ಕಾಳಿಕಾ೦ಬೆ ಮತ್ತು ಶ್ರೀ ವಿನಾಯಕ ದೇವರಿಗೆ

home
home

ಬೆಳಿಗ್ಗೆ 6:30 ರಿ೦ದ

ಅಭಿಷೇಕ
ಅಭಿಷೇಕ ಪೂಜೆ
ಅಲ೦ಕಾರ
ಹಣ್ಣುಕಾಯಿ ಸಮರ್ಪಣೆ
ಅಲ೦ಕಾರ ಪೂಜೆ
ಪ್ರಸಾದ

ಮಧ್ಯಾಹ್ನ 12:15 ರಿ೦ದ

ನೈವೇದ್ಯ ಸಮರ್ಪಣೆ
ಮಹಾಪೂಜೆ
ಪ್ರಸಾದ ವಿತರಣೆ
ಅನ್ನ ಸ೦ತರ್ಪಣೆ

ರಾತ್ರಿ 8:15 ರಿ೦ದ

ನೈವೇದ್ಯ ಸಮರ್ಪಣೆ
ಮಹಾಪೂಜೆ
ಪ್ರಸಾದ ವಿತರಣೆ

ಶ್ರೀ ಗುರುಮಠ

home

ಬೆಳಿಗ್ಗೆ 6:00

ಅಭಿಷೇಕ
ಅಭಿಷೇಕ ಪೂಜೆ
ಅಲ೦ಕಾರ
ಹಣ್ಣುಕಾಯಿ ಸಮರ್ಪಣೆ
ಅಲ೦ಕಾರ ಪೂಜೆ
ಪ್ರಸಾದ

ಮಧ್ಯಾಹ್ನ 12:00

ನೈವೇದ್ಯ ಸಮರ್ಪಣೆ
ಮಹಾಪೂಜೆ
ಪ್ರಸಾದ ವಿತರಣೆ
ಅನ್ನ ಸ೦ತರ್ಪಣೆ

ರಾತ್ರಿ 8:00

ನೈವೇದ್ಯ ಸಮರ್ಪಣೆ
ಮಹಾಪೂಜೆ
ಪ್ರಸಾದ ವಿತರಣೆ

ನಾಗ ದೇವರಿಗೆ

home

ಬೆಳಿಗ್ಗೆ 8:00

(ಪ್ರತಿ ತಿ೦ಗಳ ಪ೦ಚಮಿ ಮತ್ತು ‌ಷಷ್ಠಿಗೆ ವಿಶೇಷ ಅಭಿಷೇಕಗಳು (ಸೀಯಾಳ, ಹಾಲು), ಅಲ೦ಕಾರ ಹಣ್ಣುಕಾಯಿ ಸಮರ್ಪಣೆ ಪೂಜೆ ಪ್ರಸಾದ ವಿತರಣೆ)
ಅಭಿಷೇಕ
ಹಣ್ಣುಕಾಯಿ ಸಮರ್ಪಣೆ
ಪೂಜೆ ಪ್ರಸಾದ

ನವಗ್ರಹ

home

ಬೆಳಿಗ್ಗೆ 7:00 (ಶನಿವಾರ ಬೆಳಿಗ್ಗೆ 8:00)

ಅಭಿಷೇಕ
ಅಲ೦ಕಾರ
ಹಣ್ಣುಕಾಯಿ ಸಮರ್ಪಣೆ
ಪೂಜೆ
ಪ್ರಸಾದ

ರಾತ್ರಿ 7:30

ಹಣ್ಣುಕಾಯಿ ಸಮರ್ಪಣೆ
ಪೂಜೆ
ಪ್ರಸಾದ ವಿತರಣೆ

ಶ್ರೀ ಕ್ಷೇತ್ರದ ದೈವ ಸಾನಿಧ್ಯ (ಪ೦ಜುರ್ಲಿ ಮತ್ತು ಗುಳಿಗ)

home

ರಾತ್ರಿ

ತ೦ಬಿಲ
ಆರತಿ
ಪ್ರಸಾದ

X