ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ರಥಬೀದಿ, ಮಂಗಳೂರು.
ಶ್ರೀ ಕ್ಷೇತ್ರದಲ್ಲಿ 28.11.2022 ಸೋಮವಾರ ರಾತ್ರಿ ಪಂಚಮಿ ಉತ್ಸವ,
ದಿನಾಂಕ 29.11.2022 ಮಂಗಳವಾರ ಮಧ್ಯಾಹ್ನ ಷಷ್ಠಿ ಮಹೋತ್ಸವ -ಚಂದ್ರ ಮಂಡಲ ಉತ್ಸವ,
ರಾತ್ರಿ ಪಲ್ಲಕ್ಕಿ ಯಲ್ಲಿ ಉತ್ಸವ, ಬೀದಿ ಸವಾರಿ ನಂತರ ಚಂದ್ರಮಂಡಲ ಉತ್ಸವ. ಮಧ್ಯಾಹ್ನ ಸಂತರ್ಪಣೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅಪೇಕ್ಷಿಸುವ ಕ್ಷೇತ್ರದ ಆಡಳಿತ ಮಂಡಳಿಯ ಪರವಾಗಿ
ಕೆ ಕೇಶವ ಆಚಾರ್ಯ
ಆಡಳಿತ ಮೊಕ್ತೇಸರ್