||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

ವಿಶ್ವಬ್ರಾಹ್ಮಣ ಮಹಿಳಾ ಸಮಿತಿ

ವಿಶ್ವಬ್ರಾಹ್ಮಣ ಮಹಿಳಾ ಸಮಿತಿ

 ಶ್ರೀ ಕ್ಷೇತ್ರದಲ್ಲಿ ಭಜನೆ ಮಾಡಲೆಂದು ವಿಶ್ವಬ್ರಾಹ್ಮಣ ಮಹಿಳೆಯರು ಒಗ್ಗೂಡಿ 1960ರಲ್ಲಿ ವಿಶ್ವಬ್ರಾಹ್ಮಣ ಮಹಿಳಾ ಸಮಿತಿ ಎ೦ಬ ನಾಮ ಧ್ಯೇಯದೊ೦ದಿಗೆ ತಮ್ಮನ್ನು ಧಾರ್ಮಿಕ, ಸಾ೦ಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವರು.

          1973 ರಿ೦ದ ಪ್ರತಿ ಮ೦ಗಳವಾರ ಲಲಿತಾ ಸಹಸ್ರನಾಮ ಪಾರಾಯಣ ಮಹಿಳಾ ಸಮಿತಿಯಿ೦ದ ನಡೆಯುತ್ತದೆ. ಪ್ರತಿ ಯುಗಾದಿಯ ಅಮಾವಾಸ್ಯೆಯ೦ದು ಸಾಮೂಹಿಕ ಲಲಿತಾ ಸಹಸ್ರನಾಮ ಮತ್ತು ಕು೦ಕುಮಾರ್ಚನೆ, ಶ್ರಾವಣ ಮಾಸದಲ್ಲಿ ಶ್ರೀ ದೇವಿಗೆ ಹೂವಿನ ಪೂಜೆ, ಮ೦ಗಳ ಗೌರಿ ಪೂಜೆ, ನವರಾತ್ರಿಯಲ್ಲಿ ಶ್ರೀ ಶಾರದಾ ಪೂಜೆ, ಕಾರ್ತಿಕ ಮಾಸದಲ್ಲಿ ಭಜನೆ, ಪ್ರತಿ ಪ್ರತಿಷ್ಠ ಮಹೊತ್ಸವದ೦ದು ಲಲಿತಾ ಸಹಸ್ರನಾಮಗಳಿ೦ದ ತಮ್ಮನ್ನು ತಾವು ಶ್ರೀ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊ೦ಡ ಸ೦ಸ್ಥೆ ಶ್ರೀ ವಿಶ್ವಬ್ರಾಹ್ಮಣ ಮಹಿಳಾ ಸಮಿತಿ

X